ವಿಷ್ಣು ವಿಜಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. == ಸ್ವಾರಸ್ಯ == ಹಿಂದಿ ಚಿತ್ರರಂಗದ (ಬಾಲಿವುಡ್) ಖ್ಯಾತ ನಾಯಕನಟರಲ್ಲೊಬ್ಬರಾದ ಅಕ್ಷಯ್ ಕುಮಾರ್ ನಟಿಸಿರುವ ಏಕೈಕ ಕನ್ನಡ ಚಲನಚಿತ್ರ.